Home
About Us
About Us

ಪ್ರಜೋದಯ ಪ್ರಕಾಶನದ ಆನ್ ಲೈನ್ ಅಂಗಡಿ ಕಳೆದ ಐದು ವರ್ಷಗಳಿಂದ ಓದುಗರಿಗೆ ಸದಭಿರುಚಿಯ ಪುಸ್ತಕಗಳನ್ನು ತಲುಪಿಸುತ್ತಿದೆ. ಸಾವಿರಾರು ಓದುಗರ ವಿಶ್ವಾಸಕ್ಕೆ ಪಾತ್ರವಾಗಿ, ಕನ್ನಡ ಓದುಗ ವಲಯದಲ್ಲಿ ಛಾಪು ಮೂಡಿಸಿದೆ. ನೀವು ಖರೀದಿಸುವ ಪುಸ್ತಕವನ್ನು ಸಕಾಲಕ್ಕೆ ತಲುಪಿಸಲು ನಾವು ಮುತುವರ್ಜಿ ವಹಿಸುತ್ತೇವೆ. ಹೀಗಿದ್ದೂ ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಪುಸ್ತಕಗಳು ತಲುಪುವುದು ತಡವಾದರೆ ನಮ್ಮ ಗಮನಕ್ಕೆ ತನ್ನಿ.


ಸದಭಿರುಚಿಯ ಸಾಹಿತ್ಯ ಹಾಗು ವೈಚಾರಿಕ ಕೃತಿಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಪ್ರಯತ್ನ. ಬಹುತೇಕ ಪುಸ್ತಕಗಳಿಗೆ ಶೇ.5 ರಿಂದ 10 ರಷ್ಟು ರಿಯಾಯಿತಿ ನೀಡಲಾಗಿದೆ. 150 ರೂ.ಗಿಂತ ಹೆಚ್ಚು ಮೌಲ್ಯದ ಪುಸ್ತಕ ಖರೀದಿಸಿದರೆ ಅಂಚೆ ಶುಲ್ಕ ವಿಧಿಸಲಾಗುವುದಿಲ್ಲ. ಪುಸ್ತಕಗಳನ್ನು ರಿಜಿಸ್ಟರ್ಡ್ ಅಂಚೆ ಮೂಲಕ ರವಾನಿಸಲಾಗುವುದು.


Secure Payments

Shipping in India

Great Value & Quality
Create your own online store for free.
Sign Up Now