Homeವೋಲೆ ಸೋಯಿಂಕಾ ವಾಚಿಕೆ
ವೋಲೆ ಸೋಯಿಂಕಾ ವಾಚಿಕೆ
ವೋಲೆ ಸೋಯಿಂಕಾ ವಾಚಿಕೆವೋಲೆ ಸೋಯಿಂಕಾ ವಾಚಿಕೆ
Standard shipping in 3 working days

ವೋಲೆ ಸೋಯಿಂಕಾ ವಾಚಿಕೆ

₹150
₹135
Saving ₹15
10% off
Product Description

ವೋಲೆ ಸೋಯಿಂಕಾ ನೊಬೆಲ್ ಪ್ರಶಸ್ತಿ ಪುರಸ್ಕೃತ, ನೈಜೀರಿಯಾದ ಲೇಖಕ. ಜ.ನಾ.ತೇಜಶ್ರೀಯವರು ರೂಪಿಸಿರುವ ಈ ಕೃತಿ ವೋಲೆ ಸೋಯಿಂಕಾ ಅವರ ಕವಿತೆಗಳು, ಭಾಷಣ, ಸಂದರ್ಶನ ಮತ್ತು ನಾಟಕವನ್ನು ಒಳಗೊಂಡಿದೆ. ಇದು ಸೋಯಿಂಕಾ ಅವರ ಸೃಜನಶೀಲ ಬರಹಗಳ ಕನ್ನಡದ ಮೊಟ್ಟಮೊದಲ ಕೃತಿ. ಕೃತಿಗೆ ಬರೆದಿರುವ ಪ್ರಸ್ತಾವನೆಯಲ್ಲಿ ಜ.ನಾ.ತೇಜಶ್ರೀಯವರು ಸೋಯಿಂಕಾ ಬದುಕು ಮತ್ತು ಬರಹ ಲೋಕವನ್ನು ಕಟ್ಟಿಕೊಟ್ಟಿದ್ದಾರೆ.

Share

Secure Payments

Shipping in India

Great Value & Quality
Create your own online store for free.
Sign Up Now