Homeದಿ ಡೈರಿ ಆಫ್ ಎ ಯಂಗ್ ಗರ್ಲ್ (ಅನುಭವ ಕಥನ)
ದಿ ಡೈರಿ ಆಫ್ ಎ ಯಂಗ್ ಗರ್ಲ್ (ಅನುಭವ ಕಥನ)
ದಿ ಡೈರಿ ಆಫ್ ಎ ಯಂಗ್ ಗರ್ಲ್ (ಅನುಭವ ಕಥನ)ದಿ ಡೈರಿ ಆಫ್ ಎ ಯಂಗ್ ಗರ್ಲ್ (ಅನುಭವ ಕಥನ)ದಿ ಡೈರಿ ಆಫ್ ಎ ಯಂಗ್ ಗರ್ಲ್ (ಅನುಭವ ಕಥನ)ದಿ ಡೈರಿ ಆಫ್ ಎ ಯಂಗ್ ಗರ್ಲ್ (ಅನುಭವ ಕಥನ)
Standard shipping in 4 working days

ದಿ ಡೈರಿ ಆಫ್ ಎ ಯಂಗ್ ಗರ್ಲ್ (ಅನುಭವ ಕಥನ)

₹320
₹288
Saving ₹32
10% off
Product Description

ನಾಝಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಎರಡು ವರ್ಷಗಳ ಕಾಲ ರಹಸ್ಯ ತಾಣವೊಂದರಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ದಿನದೂಡಿದ ಅನುಭವಗಳನ್ನು ಆನ್ ಫ್ರಾಂಕ್ ತನ್ನ ಡೈರಿಯಲ್ಲಿ ಬರೆದಿಡುತ್ತಾಳೆ. ಆನಂತರ ಪುಸ್ತಕವಾಗಿ ಹೊರಬಂದ ಇದು ೨೦ನೇ ಶತಮಾನದ ಅತಿ ಪ್ರಮುಖ ಪುಸ್ತಕಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಈ ಕೃತಿಯನ್ನು ನಾಗರೇಖಾ ಗಾಂವಕರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

Share

Secure Payments

Shipping in India

Great Value & Quality
Create your own online store for free.
Sign Up Now