Homeಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ (ಲೇಖನಗಳು)
ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ (ಲೇಖನಗಳು)
ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ (ಲೇಖನಗಳು)ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ (ಲೇಖನಗಳು)ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ (ಲೇಖನಗಳು)
Standard shipping in 4 working days

ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ (ಲೇಖನಗಳು)

 
₹261
Product Description

ಬೆಲ್ ಹುಕ್ಸ್ ಅವರ 'Feminist Theory From Margin to Center' ಕೃತಿಯನ್ನು ಎಚ್ ಎಸ್ ಶ್ರೀಮತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಲ್‌ ಹುಕ್ಸ್‌ ಸ್ತ್ರೀವಾದವನ್ನು ನಿರ್ವಚಿಸುವ ಕ್ರಮ ಇಲ್ಲಿ ವಿನೂತನವಾಗಿದೆ. ಪುರುಷರೊಂದಿಗೆ ಸಮಾನತೆ, ಸಮಾನ ಹಕ್ಕುಗಳು ಎಂಬುದನ್ನಷ್ಟೇ ಗುರಿಯಾಗಿಸಿಕೊಂಡು ಹೋರಾಡುತ್ತ ಬಂದ ಸಾಂಪ್ರದಾಯಿಕ ಸ್ತ್ರೀವಾದದ ಬಗೆಗೆ ತಕರಾರುಗಳನ್ನು ಎತ್ತುತ್ತಲೇ ಪರ್ಯಾಯಗಳನ್ನು ಸೂಚಿಸುತ್ತಾರೆ. ಸ್ತ್ರೀವಾದದ ಬಗೆಗಿದ್ದ ನಮ್ಮ ಕಲ್ಪನೆ, ಆಲೋಚನೆಗಳನ್ನು ಈ ಕೃತಿ ಬದಲು ಮಾಡುತ್ತಲೇ ಪುನರಾವಲೋಕನಕ್ಕೆ ಸಜ್ಜುಗೊಳಿಸುತ್ತದೆ.

Share

Secure Payments

Shipping in India

Great Value & Quality
Create your own online store for free.
Sign Up Now