Homeಅಮೃತ ನೆನಪುಗಳು (ಜೀವನ ಕಥನ)
ಅಮೃತ ನೆನಪುಗಳು (ಜೀವನ ಕಥನ)
ಅಮೃತ ನೆನಪುಗಳು (ಜೀವನ ಕಥನ)
Standard shipping in 4 working days

ಅಮೃತ ನೆನಪುಗಳು (ಜೀವನ ಕಥನ)

₹80
₹72
Saving ₹8
10% off
Product Description

ಪಂಜಾಬಿ ಭಾಷೆಯ ಲೇಖಕಿ ಅಮೃತಾ ಪ್ರೀತಂ ಹಲವು ಭಾಷೆಯ ಓದುಗರನ್ನು ಕಾಡಿದ, ಈಗಲೂ ತಮ್ಮ ವಿಶಿಷ್ಟ ಬರಹಗಳಿಂದ ವಿಚಿತ್ರ ಅಲೆಗಳನ್ನು ಹೊಮ್ಮಿಸುತ್ತಿರುವ ಬರಗಾರ್ತಿ. ಅಮೃತಾ ಸಾಹಿತ್ಯಿಕ ಕಾರಣಗಳಿಗಾಗಿ ಮಾತ್ರವಲ್ಲ ತಮ್ಮ ವೈಯಕ್ತಿಕ ಬದುಕಿನ ಕಾರಣಕ್ಕಾಗಿಯೂ ಜನರ ಕುತೂಹಲಕ್ಕೆ ಈಡಾದವರು. ಉರ್ದು ಕವಿ ಸಾಹಿರ್‌ ಲುಧಿಯಾನ್ವಿ ಅವರನ್ನು ಪ್ರೀತಿಸಿ, ಬಳಿಕ ಪ್ರೀತಂ ಸಿಂಗ್‌ ಅವರೊಂದಿಗಿನ ಮದುವೆ, ಆನಂತರ ಕಲಾವಿದ ಇಮ್ರೋಜ್‌ರನ್ನು ಪ್ರೀತಿಸಿ ಮದುವೆಯಾಗಿದ್ದು ಅಮೃತಾರ ಬರಹಗಳಿಗಿಂತ ಹೆಚ್ಚಿನ ಗಮನಸೆಳೆಯಿತು. ಅಮೃತಾರ ಕುರಿತಾದ ನೆನಪುಗಳನ್ನು ಇಮ್ರೋಜ್‌ ಅವರನ್ನು ಮಾತನಾಡಿಸಿ ಲೇಖಕಿ ರೇಣುಕಾ ನಿಡಗುಂದಿ ಇಲ್ಲಿ ಬರೆದಿದ್ದಾರೆ.

Share

Secure Payments

Shipping in India

Great Value & Quality
Create your own online store for free.
Sign Up Now