Homeವಿಮೋಚಕಿಯ ಕನಸುಗಳು (ಸಾವಿತ್ರಿಬಾಯಿ ಫುಲೆ ಬದುಕು-ಹೋರಾಟ)
ವಿಮೋಚಕಿಯ ಕನಸುಗಳು (ಸಾವಿತ್ರಿಬಾಯಿ ಫುಲೆ ಬದುಕು-ಹೋರಾಟ)
ವಿಮೋಚಕಿಯ ಕನಸುಗಳು (ಸಾವಿತ್ರಿಬಾಯಿ ಫುಲೆ ಬದುಕು-ಹೋರಾಟ)ವಿಮೋಚಕಿಯ ಕನಸುಗಳು (ಸಾವಿತ್ರಿಬಾಯಿ ಫುಲೆ ಬದುಕು-ಹೋರಾಟ)
Standard shipping in 4 working days

ವಿಮೋಚಕಿಯ ಕನಸುಗಳು (ಸಾವಿತ್ರಿಬಾಯಿ ಫುಲೆ ಬದುಕು-ಹೋರಾಟ)

₹85
₹77
Saving ₹8
9% off
Product Description

ಭಾರತೀಯ ಶಿಕ್ಷಣ ವ್ಯವಸ್ಥೆ ಮತ್ತು ಭಾರತೀಯ ಮಹಿಳಾ ಹೋರಾಟದ ಮೊದಲ ಗುರುತುಗಲ್ಲು ಸಾವಿತ್ರಿಬಾಯಿ ಫುಲೆ. ಮೇಲ್ಜಾತಿ ಮತ್ತು ಮೇಲ್ವರ್ಗದ ಹಿತಕಾಯುವ ವ್ಯವಸ್ಥೆಯ ತೀವ್ರ ಸೆಳವನ್ನು ಸಾವಿತ್ರಿಬಾಯಿ ಎದುರಿಸಿನಿಂತ ರೀತಿಯೇ ಅಚ್ಚರಿಯದ್ದು. ಜೀವಮಾನವಿಡೀ ಯಾವ ಹೆಜಿಮನಿಯ ವಿರುದ್ಧ ಸಾವಿತ್ರಿಬಾಯಿ ತಾತ್ವಿಕವಾಗಿ ಸೆಣಸಿದರೋ ಅವರ ಬಯಾಗ್ರಫಿ ಕೂಡ ಈ ಸೆಣಸಾಟವನ್ನು ಮುಂದುವರಿಸಿದೆ. ಸಾವಿತ್ರಿಬಾಯಿಯವರ ಬದುಕಿನ ಸಣ್ಣಪುಟ್ಟ ವಿವರಗಳೂ ಸ್ಥಾಪಿತ ತಿಳುವಳಿಕೆ ಮತ್ತು ಸಾಂಸ್ಕೃತಿಕ ಸಂಕಥನಗಳನ್ನು ಮರುನಿರ್ವಚನಕ್ಕೊಳಪಡಿಸಲು ಒತ್ತಾಯಿಸುತ್ತವೆ. ಅಂತಹ ಚಾರಿತ್ರಿಕ ಮಹತ್ವ ಇಲ್ಲಿಯ ಬರಹಗಳಿಗಿದೆ.

Share

Secure Payments

Shipping in India

Great Value & Quality
Create your own online store for free.
Sign Up Now