Homeಮೋಟಾರ್ ಸೈಕಲ್ ಡೈರಿ (ಅನುಭವ ಕಥನ)
ಮೋಟಾರ್ ಸೈಕಲ್ ಡೈರಿ (ಅನುಭವ ಕಥನ)
ಮೋಟಾರ್ ಸೈಕಲ್ ಡೈರಿ (ಅನುಭವ ಕಥನ)ಮೋಟಾರ್ ಸೈಕಲ್ ಡೈರಿ (ಅನುಭವ ಕಥನ)ಮೋಟಾರ್ ಸೈಕಲ್ ಡೈರಿ (ಅನುಭವ ಕಥನ)ಮೋಟಾರ್ ಸೈಕಲ್ ಡೈರಿ (ಅನುಭವ ಕಥನ)
Standard shipping in 4 working days

ಮೋಟಾರ್ ಸೈಕಲ್ ಡೈರಿ (ಅನುಭವ ಕಥನ)

₹150
₹135
Saving ₹15
10% off
Product Description

ದಕ್ಷಿಣ ಅಮೇರಿಕ ರಾಷ್ಟ್ರಗಳ ಸುತ್ತಾಟದಲ್ಲಿ ಹರಯದ ಹುಡುಗ ಕ್ರಾಂತಿಕಾರಿಯಾಗುವ ಪ್ರವಾಸ ಕಥನವೇ ‘ಮೋಟಾರ್ ಸೈಕಲ್ ಡೈರಿ’. ಈ ಕೃತಿ ನಿಮ್ಮನ್ನು ಖಂಡಿತ ಕ್ರಾಂತಿಕಾರರನ್ನಾಗಿ ಮಾಡಲಾರದು. ಆದರೆ ಪ್ರಯಾಣ, ಯಾತ್ರೆಯ ಕುರಿತಂತೆ ನಿಮಗೊಂದು ಹೊಸ ಒಳನೋಟವನ್ನು ನೀಡಬಹುದು. ಈ ಕೃತಿಯನ್ನು ಓದಿದ ಬಳಿಕ, ಮನೆಯೊಳಗೆ ಬೇರಿಳಿಸಿ ಕೂತವರಿಗೆ ಮೋಟಾರ್ ಸೈಕಲನ್ನು ನೋಡಿದಾಕ್ಷಣ ಇದ್ದಕ್ಕಿದ್ದಂತೆಯೇ ಏರಿ ಬಿಟ್ಟರೆ ಹೇಗೆ ಎಂದು ಅನ್ನಿಸದಿರದು. ನೀವು ಪ್ರವಾಸ ಮಾಡುವವರೇ ಆಗಿದ್ದರೆ, ಈವರೆಗಿನ ನಮ್ಮ ಕೃತಕ ಪ್ರವಾಸಗಳ ಕುರಿತಂತೆ ಸಣ್ಣದೊಂದು ಕಸಿವಿಸಿಯಾಗುವುದು ಖಚಿತ. ಬದುಕಿನ ಹೊಸ ಪ್ರವಾಸಕ್ಕೆ ನೀವು ಸಜ್ಜಾಗುವುದು ಖಂಡಿತ.

Share

Secure Payments

Shipping in India

Great Value & Quality
Create your own online store for free.
Sign Up Now